Monday, March 10, 2014

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ'

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ' ಪ್ರಕಟವಾಗಿದೆ. ಅದರ ಸ೦ಪಾದಕರಿಗೆ ಹಾಗೂ ಪರಿಚಯಿಸಿದ ಅರುಣ್ ನ೦ದಗಿರಿ Arun Nandagiri ಯವರಿಗೆ ಧನ್ಯವಾದಗಳು. ಲಿ೦ಕ್ ಹೀಗಿದೆ:
http://www.panjumagazine.com/?p=6608

2 comments:

  1. ಬಕರಾ ಎನ್ನುವ ಪ್ರತಿಮೆ ಸಾರ್ವತ್ರಕ ವಿಶಾಲ ದೃಷ್ಟಿಯಿಂದ ಗಮನಿಸಬೇಕು.
    ಕಡೆವ ಕಟುಕಕೆ ಮಿದು ಹೃದಯವೇ ಮಿಕದ ಕಡೆಗೆ!

    ReplyDelete
    Replies
    1. ಬದರಿ ಸರ್, ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. `ಕಡೆವ ಕಟುಕಕೆ ಮಿದು ಹೃದಯವೇ ಮಿಕದ ಕಡೆಗೆ!' ಈ ಸಾಲು ಹೃದಯಹಿ೦ಡುವ೦ತಿದೆ. ಕಟು ಸತ್ಯವೂ ಆಗಿದೆ. ಬರುತ್ತಿರಿ.

      Delete