Friday, June 20, 2014

ನಮ್ಮ ಕಛೇರಿಯಲ್ಲೊ೦ದು ಆಗ೦ತುಕ!


ಈ ದಿನ ನಮ್ಮ ಕಛೇರಿಯ ಒ೦ದು ಮೇಜಿನ ಮೇಲೆ ಈ ಪತ೦ಗ ಕುಳಿತಿತ್ತು. ಸ್ವಲ್ಪವೂ ಚಲನೆಯೇ ಇಲ್ಲದಿದ್ದರಿ೦ದ ಏನಾಗಿದೆಯೋ ಎ೦ದುಕೊ೦ಡು ಮುಟ್ಟಿದೆ. ತಕ್ಷಣ ವೇಗವಾಗಿ ತನ್ನ ಪುಟ್ಟ ರೆಕ್ಕೆಗಳನ್ನು ಬಡಿದು ಪುನಃ ತಟಸ್ಥವಾಯಿತು. ಅದನ್ನು ನಮ್ಮ  ಕಛೇರಿಯ ಕೈತೋಟದ ಮರವೊ೦ದರ ಮೇಲೆ ಇರಿಸಿದೆ :) ಹಸನಾಗಿ ಬಾಳು ಮುದ್ದು ಜೀವವೇ :)


3 comments:

  1. ನಿಮ್ಮ ಆಗಂತುಕ ಚೆಲುವಾಗಿದೆ!

    ReplyDelete
    Replies
    1. This comment has been removed by the author.

      Delete
    2. ಆಗ೦ತುಕನ ವರ್ಣವಿನ್ಯಾಸ ಬಹಳ ಆಕರ್ಷಕವಾಗಿತ್ತು! ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸುನಾಥ್ ಸರ್, ಬರುತ್ತಿರಿ.

      Delete