Wednesday, September 24, 2014

ಆ೦ತರ್ಯ!

ಆ೦ತರ್ಯ!




ಮಾತುಗಳು.......

ಧಾನ್ಯದ ಒಡಲಿನಿ೦ದ

ಸಿಡಿವ ಅರಳುಗಳು,

ಮೌನ.........

ಗದ್ದಲದ ಸ೦ತೆಯ

ಬುಡದಲಿ ಜಡವಾದ೦ತೆ

ಗೋಚರಿಸುವ

ಸಮಾಧಿಸ್ಥ ಆತ್ಮ!

1 comment:

  1. ಜಡತೆಯ ಬುಡದಲ್ಲಿ ಅರಳೀತೆ ಅಸಲು?

    ReplyDelete