Thursday, January 1, 2015

ಎಲ್ಲರಿಗೂ ೨೦೧೫ಹೊಸ ವರ್ಷದ ಶುಭಾಶಯಗಳು :)

ಹಳೆ ವರ್ಷದ ಪೈರು, ಹೊಸ ವರ್ಷದ ಫಲ :) ೩೧-೧೨-೨೦೧೪ರ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ಚಿ೦ತನ ರೆಕಾರ್ಡಿ೦ಗ್ ಆಯ್ತು. ೨೦೧೫ ಜನವರಿಯ ೭, ೧೪, ೨೧ ಮತ್ತು ೨೮ರ೦ದು  ಆಕಾಶವಾಣಿ(FM), ಹಾಸನ  ಕೇ೦ದ್ರದಿ೦ದ ಪ್ರಸಾರವಾಗುತ್ತದೆ.
ಎಲ್ಲರಿಗೂ ೨೦೧೫ರ  ಶುಭಾಶಯಗಳು :)

3 comments:

  1. ಮಂಜುಳಾದೇವಿಯವರೆ,
    ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

    ReplyDelete
  2. ನಿಮಗೂ ಕ್ಯಾಲೆಂಡರ್ ಹೊಸವರ್ಷದ ಶುಭಾಶಯಗಳು :-)

    ReplyDelete