Monday, March 2, 2015

`ಹನಿ' - ಸರ`ಹದ್ದು'


ಕಣ್ಗೆ ಕಾಪಿಟ್ಟ
ಕುದುರೆಯ ಬದುಕು
ತಾನು ತನ್ನದೆ೦ಬಷ್ಟಕ್ಕೇ
ಸೀಮಿತ,
ಕಣ್ಣಳತೆ ಮೀರಿ
ಮಹೋನ್ನತಿಗೇರಬಲ್ಲ
ಹದ್ದಿನದೋ
ಅಪರಿಮಿತ!

2 comments:

  1. ಮಿತಿಗಳ ಸಮೀಕರಣ ನೆಚ್ಚಿಗೆಯಾಯಿತು.

    ReplyDelete
  2. ಅ ಪರಿಮಿತ ಹದ್ದು ಎನ್ನದಿರಿ, ಹದ್ದಿಗೂ ಒಂದ ಬಿಸಿ ಹವಾಗುಣದ ಮಟ್ಟ ಸೀಮಿತವಾಗಿದೆ.

    ReplyDelete