Saturday, March 7, 2015

`ಹನಿ' - ಶೂನ್ಯ


ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

2 comments:

  1. ಮಾಯೆ ನಿಮ್ಮಳೊಗೊ, ನೀವು ಮಾಯೆಯೊಳಗೋ ?

    ReplyDelete
  2. ಒಳ ಹೊರಗಿನ ಉತ್ತಮ ಅವಗಾಹನೆ.

    ReplyDelete