Sunday, September 13, 2015

ಹನಿ - ಶೂನ್ಯ

ಶೂನ್ಯ
ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

1 comment:

  1. ಇದು ಅಲ್ಲಮಪ್ರಭುಗಳ ತತ್ವಜ್ಞಾನವೂ ಹೌದು!

    ReplyDelete