Wednesday, October 18, 2017

ಜನಮಿತ್ರ ಪತ್ರಿಕೆಯಲ್ಲಿ ನನ್ನ ಕಥೆ

ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ ಇಲ್ಲಿದೆ. ಇದು ಈಗಾಗಲೇ 2007ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ 'ನಾವೀಗ ಹೊಸಬರಾಗಬೇಕು' ದಲ್ಲಿ ಸೇರ್ಪಡೆಯಾಗಿದೆ.
ಜನಮಿತ್ರ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.

3 comments:

  1. ಮೇಡಮ್,
    ನೀವು ಕೊಟ್ಟ ಫೋಟೋದ ಮೇಲೆ ಕ್ಲಿಕ್ಕಿಸಿದರೂ ಸಹ, ಅಕ್ಷರಗಳು ದೊಡ್ಡವಾಗಲಿಲ್ಲ. ಹೀಗಾಗಿ ಕಥೆಯನ್ನು wordದಲ್ಲಿ copy ಮಾಡಿಕೊಂಡು ಓದಿದೆ.ತುಂಬ ಮನ ಕಲಕುವ ಕಥೆ. ಆದರೆ, ನೀವು ಒಂದೇ ಪುಟವನ್ನು ಮಾತ್ರ ಕೊಟ್ಟಿದ್ದೀರಲ್ಲ!? ನನ್ನ ಓದು ಅಪೂರ್ಣವಾಯಿತು. ಎರಡನೆಯ ಪುಟವನ್ನೂ ಸಹ ಕೊಡಲು ನಿಮ್ಮಲ್ಲಿ ವಿನಂತಿಸುತ್ತೇನೆ.

    ReplyDelete
    Replies
    1. ನಮಸ್ತೆ,
      ಮೊದಲು ಓದುವುದರಲ್ಲಿ ನಿಮಗಾದ ತೊಂದರೆಗೆ ಕ್ಷಮಿಸಿ ಸರ್. `ಅಮ್ಮಾ, ನನ್ನ ಪುಟ್ಟಿ, ನನ್ನ ಪ್ರೀತಿ.....' ಕನಲಿದಳು ಜಾನಕಿ. ಇಲ್ಲಿಗೆ ಕಥೆ ಮುಗಿಯಿತು. ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

      Delete
    2. ಮತ್ತೊಂದು ಪ್ರತಿ ಹಾಕಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್, ಧನ್ಯವಾದಗಳು.

      Delete