Wednesday, September 13, 2017

ಪ್ರೀತಿ ಮೌನವಾದಾಗ ದೃಶ್ಯ ಕಾವ್ಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಗಳೊಡನೆ ವೇದಿಕೆಯಲ್ಲಿ:

ಸೆಪ್ಟೆಂಬರ್09 ರಂದು ಹಾಸನದಲ್ಲಿ ನಡೆದ ಪ್ರೀತಿ ಮೌನವಾದಾಗ ದೃಶ್ಯ ಕಾವ್ಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಗಳೊಡನೆ ವೇದಿಕೆಯಲ್ಲಿದ್ದ ಸಂದರ್ಭದ ಚಿತ್ರಗಳು.
ವೈಖರಿ ತಂಡದ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು:)
ದೃಶ್ಯ ಕಾವ್ಯದ ವಿಡಿಯೋ ಲಿಂಕ್:
https://youtu.be/xErnPriddyE
ಧನ್ಯವಾದಗಳು P.k. SharathNishkala Goruru
pc: sujith kitz 

2 comments:

  1. ಪ್ರತಿಭಾವಂತರಾದ ತಾಯಿ ಹಾಗು ಮಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಖುಶಿಯಾಯಿತು. ನಿಮ್ಮಿಬ್ಬರ ಇಂತಹ ಅನೇಕ ಸಮಾರಂಭಗಳು ಜರುಗಲಿ ಎಂದು ಹಾರೈಸುತ್ತೇನೆ. ದೃಶ್ಯಕಾವ್ಯವೂ ಸಹ ಸೊಗಸಾಗಿತ್ತು.

    ReplyDelete
    Replies
    1. ನಿಮ್ಮ ಆತ್ಮೀಯ ಶುಭ ಹಾರೈಕೆಯಿಂದ ಬಹಳ ಸಂತಸವಾಯಿತು ಸರ್. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete