ಸೆಪ್ಟೆಂಬರ್09 ರಂದು ಹಾಸನದಲ್ಲಿ ನಡೆದ ಪ್ರೀತಿ ಮೌನವಾದಾಗ ದೃಶ್ಯ ಕಾವ್ಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಗಳೊಡನೆ ವೇದಿಕೆಯಲ್ಲಿದ್ದ ಸಂದರ್ಭದ ಚಿತ್ರಗಳು.
ವೈಖರಿ ತಂಡದ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು:)
ದೃಶ್ಯ ಕಾವ್ಯದ ವಿಡಿಯೋ ಲಿಂಕ್:
https://youtu.be/xErnPriddyE
ವೈಖರಿ ತಂಡದ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು:)
ದೃಶ್ಯ ಕಾವ್ಯದ ವಿಡಿಯೋ ಲಿಂಕ್:
https://youtu.be/xErnPriddyE
ಪ್ರತಿಭಾವಂತರಾದ ತಾಯಿ ಹಾಗು ಮಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಖುಶಿಯಾಯಿತು. ನಿಮ್ಮಿಬ್ಬರ ಇಂತಹ ಅನೇಕ ಸಮಾರಂಭಗಳು ಜರುಗಲಿ ಎಂದು ಹಾರೈಸುತ್ತೇನೆ. ದೃಶ್ಯಕಾವ್ಯವೂ ಸಹ ಸೊಗಸಾಗಿತ್ತು.
ReplyDeleteನಿಮ್ಮ ಆತ್ಮೀಯ ಶುಭ ಹಾರೈಕೆಯಿಂದ ಬಹಳ ಸಂತಸವಾಯಿತು ಸರ್. ಪ್ರತಿಕ್ರಿಯೆಗೆ ಧನ್ಯವಾದಗಳು.
Deleteತಾಯಿ ಮಗಳನ್ನು ಒಂದೇ ವೇದಿಕೆಯಲ್ಲಿ ಕಂಡು ಸಂತೋಷವಾಯ್ತು. ಒಮ್ಮೆ ನನ್ನ ಬ್ಲಾಗ್ sarovaradallisuryabimba.blogspot.in ಭೇಟಿಕೊಡಿ.
ReplyDeleteನನ್ನ ಬ್ಲಾಗ್ ಗೆ ಪ್ರಥಮ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಬಂದಿದ್ದೆ. sarovaradallisuryabimba ವೈವಿಧ್ಯಮಯ ವಿಷಯಗಳಿಂದ ಕೂಡಿದ್ದು ಸುಂದರವಾಗಿದೆ.
Delete