ಉತ್ತಮ ಕವನ.
’ಹುಡುಕುವ’ ಕವನ ಸೊಗಸಾಗಿದೆ.
tumba chennagide muguLunage
ಮನದಲ್ಲಿಯ ಪ್ರಶ್ನೆ ಕವನರೂಪವಾಗಿ ಹೊರಹೊಮ್ಮುವಾಗಿನ ಸೊಬಗು ಚೆನ್ನಾಗಿದೆ.
@ಸುನಾಥ್ ರವರೆ, ನಿಮ್ಮ ಎರಡೂ ಪ್ರೂತ್ಸಾಹಕರ ಪ್ರತಿಕ್ರಿಯೆಗಳಿ೦ದ ಸ್ಪೂರ್ತಿ ಹೊ೦ದಿದ್ದೇನೆ. ಧನ್ಯವಾದಗಳು. ಆಗಾಗ ಬರುತ್ತಿರಿ.
@ಸೀತಾರಾಮ ಕೆ ಯವರೇ, ಉತ್ತಮ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.
@ಮನಸುರವರೆ, ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.
@ಸುಬ್ರಹ್ಮಣ್ಯರವರೆ,'ಹುಡುಕುವಿಕೆ' ಅ೦ತರ್ಮುಖವಾದರೆ ಒಳಿತಲ್ಲವೇ? ನಿಮ್ಮ ಪ್ರೂತ್ಸಾಹವೇ ನನಗೆ ಶ್ರೀರಕ್ಷೆ. ಬರುತ್ತಿರಿ.
ಚೆಂದದ ಕವನ..
ಪ್ರಭಾ ಮಣಿಯವರಿಗೆ ನಮಸ್ಕಾರಗಳು.ಪ್ರಿಂಟಾದ ಅಕ್ಷರಗಳು ತುಂಬಾ ಸಣ್ಣ ವಾದ್ದರಿಂದ ಓದಲಾಗಲಿಲ್ಲ.ಅಕ್ಷರಗಳನ್ನು ನೀವು ಟೈಪಿಸಿದರೆ ಓದಬಹುದು.ಧನ್ಯವಾದಗಳು.
@ ದಿಲೀಪ್ ಹೆಗ್ಡೆ ಯವರೇ,ನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.
@ ಡಾ. ಕೃಷ್ಣಮೂರ್ತಿಯವರೇ , ನನ್ನ ಬ್ಲಾಗ್ ಗೆ ಸ್ವಾಗತ. ಟೈಪಿಸಲು ಸಮಯಾಭಾವವಿರುವುದರಿ೦ದ ಪತ್ರಿಕೆಗಳಲ್ಲಿ ಪ್ರಕಟವಾದವುಗಳನ್ನು ಸ್ಕ್ಯಾನ್ ಮಾಡಿ ಹಾಕುತ್ತಿದ್ದೇನೆ . ದಯಮಾಡಿ ಸಹಕರಿಸಿ. ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಓದಲು ಅನುಕೂಲವಾಗುತ್ತದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
ಕವನ ತುಂಬಾ ಚೆನ್ನಾಗಿದೆ ಮೇಡಂ.ನಿಮ್ಮಿಂದ ಇನ್ನಷ್ಟು ಇಂತಹ ಒಳ್ಳೆಯ ಕವನಗಳು ಬರಲಿ ಎಂದು ಹಾರೈಸುತ್ತೇನೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.
@ ಡಾ. ಕೃಷ್ಣಮೂರ್ತಿಯವರೇ , ಉತ್ತಮ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು.
ಉತ್ತಮ ಕವನ.
ReplyDelete’ಹುಡುಕುವ’ ಕವನ ಸೊಗಸಾಗಿದೆ.
ReplyDeletetumba chennagide muguLunage
ReplyDeleteಮನದಲ್ಲಿಯ ಪ್ರಶ್ನೆ ಕವನರೂಪವಾಗಿ ಹೊರಹೊಮ್ಮುವಾಗಿನ ಸೊಬಗು ಚೆನ್ನಾಗಿದೆ.
ReplyDelete@ಸುನಾಥ್ ರವರೆ,
ReplyDeleteನಿಮ್ಮ ಎರಡೂ ಪ್ರೂತ್ಸಾಹಕರ ಪ್ರತಿಕ್ರಿಯೆಗಳಿ೦ದ ಸ್ಪೂರ್ತಿ ಹೊ೦ದಿದ್ದೇನೆ. ಧನ್ಯವಾದಗಳು. ಆಗಾಗ ಬರುತ್ತಿರಿ.
@ಸೀತಾರಾಮ ಕೆ ಯವರೇ,
ReplyDeleteಉತ್ತಮ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.
@ಮನಸುರವರೆ,
ReplyDeleteಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.
@ಸುಬ್ರಹ್ಮಣ್ಯರವರೆ,
ReplyDelete'ಹುಡುಕುವಿಕೆ' ಅ೦ತರ್ಮುಖವಾದರೆ ಒಳಿತಲ್ಲವೇ? ನಿಮ್ಮ ಪ್ರೂತ್ಸಾಹವೇ ನನಗೆ ಶ್ರೀರಕ್ಷೆ. ಬರುತ್ತಿರಿ.
ಚೆಂದದ ಕವನ..
ReplyDeleteಪ್ರಭಾ ಮಣಿಯವರಿಗೆ ನಮಸ್ಕಾರಗಳು.ಪ್ರಿಂಟಾದ ಅಕ್ಷರಗಳು ತುಂಬಾ ಸಣ್ಣ ವಾದ್ದರಿಂದ
ReplyDeleteಓದಲಾಗಲಿಲ್ಲ.ಅಕ್ಷರಗಳನ್ನು ನೀವು ಟೈಪಿಸಿದರೆ ಓದಬಹುದು.ಧನ್ಯವಾದಗಳು.
@ ದಿಲೀಪ್ ಹೆಗ್ಡೆ ಯವರೇ,
ReplyDeleteನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.
@ ಡಾ. ಕೃಷ್ಣಮೂರ್ತಿಯವರೇ ,
ReplyDeleteನನ್ನ ಬ್ಲಾಗ್ ಗೆ ಸ್ವಾಗತ. ಟೈಪಿಸಲು ಸಮಯಾಭಾವವಿರುವುದರಿ೦ದ ಪತ್ರಿಕೆಗಳಲ್ಲಿ ಪ್ರಕಟವಾದವುಗಳನ್ನು ಸ್ಕ್ಯಾನ್ ಮಾಡಿ ಹಾಕುತ್ತಿದ್ದೇನೆ . ದಯಮಾಡಿ ಸಹಕರಿಸಿ. ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಓದಲು ಅನುಕೂಲವಾಗುತ್ತದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
ಕವನ ತುಂಬಾ ಚೆನ್ನಾಗಿದೆ ಮೇಡಂ.ನಿಮ್ಮಿಂದ ಇನ್ನಷ್ಟು ಇಂತಹ ಒಳ್ಳೆಯ ಕವನಗಳು ಬರಲಿ ಎಂದು ಹಾರೈಸುತ್ತೇನೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.
ReplyDelete@ ಡಾ. ಕೃಷ್ಣಮೂರ್ತಿಯವರೇ ,
ReplyDeleteಉತ್ತಮ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು.