Monday, June 14, 2010

ನಿನ್ನೊ೦ದು ಮುಗುಳ್ನಗೆ


ಸಮಾಜಮುಖಿ , ವಾರ್ಷಿಕ ವಿಶೇಷಾ೦ಕ-೨೦೦೭ದಲ್ಲಿ ಪ್ರಕಟವಾದ ಕವನ.

14 comments:

  1. ’ಹುಡುಕುವ’ ಕವನ ಸೊಗಸಾಗಿದೆ.

    ReplyDelete
  2. ಮನದಲ್ಲಿಯ ಪ್ರಶ್ನೆ ಕವನರೂಪವಾಗಿ ಹೊರಹೊಮ್ಮುವಾಗಿನ ಸೊಬಗು ಚೆನ್ನಾಗಿದೆ.

    ReplyDelete
  3. @ಸುನಾಥ್ ರವರೆ,

    ನಿಮ್ಮ ಎರಡೂ ಪ್ರೂತ್ಸಾಹಕರ ಪ್ರತಿಕ್ರಿಯೆಗಳಿ೦ದ ಸ್ಪೂರ್ತಿ ಹೊ೦ದಿದ್ದೇನೆ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  4. @ಸೀತಾರಾಮ ಕೆ ಯವರೇ,
    ಉತ್ತಮ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  5. @ಮನಸುರವರೆ,
    ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.

    ReplyDelete
  6. @ಸುಬ್ರಹ್ಮಣ್ಯರವರೆ,
    'ಹುಡುಕುವಿಕೆ' ಅ೦ತರ್ಮುಖವಾದರೆ ಒಳಿತಲ್ಲವೇ? ನಿಮ್ಮ ಪ್ರೂತ್ಸಾಹವೇ ನನಗೆ ಶ್ರೀರಕ್ಷೆ. ಬರುತ್ತಿರಿ.

    ReplyDelete
  7. ಪ್ರಭಾ ಮಣಿಯವರಿಗೆ ನಮಸ್ಕಾರಗಳು.ಪ್ರಿಂಟಾದ ಅಕ್ಷರಗಳು ತುಂಬಾ ಸಣ್ಣ ವಾದ್ದರಿಂದ
    ಓದಲಾಗಲಿಲ್ಲ.ಅಕ್ಷರಗಳನ್ನು ನೀವು ಟೈಪಿಸಿದರೆ ಓದಬಹುದು.ಧನ್ಯವಾದಗಳು.

    ReplyDelete
  8. @ ದಿಲೀಪ್ ಹೆಗ್ಡೆ ಯವರೇ,

    ನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  9. @ ಡಾ. ಕೃಷ್ಣಮೂರ್ತಿಯವರೇ ,

    ನನ್ನ ಬ್ಲಾಗ್ ಗೆ ಸ್ವಾಗತ. ಟೈಪಿಸಲು ಸಮಯಾಭಾವವಿರುವುದರಿ೦ದ ಪತ್ರಿಕೆಗಳಲ್ಲಿ ಪ್ರಕಟವಾದವುಗಳನ್ನು ಸ್ಕ್ಯಾನ್ ಮಾಡಿ ಹಾಕುತ್ತಿದ್ದೇನೆ . ದಯಮಾಡಿ ಸಹಕರಿಸಿ. ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಓದಲು ಅನುಕೂಲವಾಗುತ್ತದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.

    ReplyDelete
  10. ಕವನ ತುಂಬಾ ಚೆನ್ನಾಗಿದೆ ಮೇಡಂ.ನಿಮ್ಮಿಂದ ಇನ್ನಷ್ಟು ಇಂತಹ ಒಳ್ಳೆಯ ಕವನಗಳು ಬರಲಿ ಎಂದು ಹಾರೈಸುತ್ತೇನೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.

    ReplyDelete
  11. @ ಡಾ. ಕೃಷ್ಣಮೂರ್ತಿಯವರೇ ,

    ಉತ್ತಮ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು.

    ReplyDelete