Sunday, August 1, 2010

ಮನದ ಅ೦ಗಳದಿ....೪. ಉಳಿಯುವೆಯಾ ಮಾನವೀಯತೆ?


12 comments:

  1. ತು೦ಬಾ ಹೃದಯಸ್ಪರ್ಶಿಯಾದ ಲೇಖನ. ಜೀವನದ ಮೌಲ್ಯಗಳು ಇನ್ನೂ ಜೀವ೦ತವಾಗಿವೆ ಎನ್ನುವುದಕ್ಕೆ ನಿಮ್ಮ ನಡವಳಿಕೆಗಳೇ ಸಾಕ್ಷಿಯಾಗಿವೆ. ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯುವಲ್ಲಿ ಈ ನಿಟ್ಟಿನತ್ತ ನಾವು ಹೆಜ್ಜೆ ಹಾಕಬೇಕು. ಉತ್ತಮ ವಿಚಾರವನ್ನು ಮು೦ದಿಟ್ಟೀದ್ದೀರಿ.

    ಶುಭಾಶಯಗಳು
    ಅನ೦ತ್

    ReplyDelete
  2. @ಅನ೦ತ್ ರವರೆ,
    ನಿಮ್ಮ ಹ್ರುತ್ಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ಬ್ಲಾಗಿಗೆ ಬರಲಾಗದಿದ್ದರೂ ’ಹಾಸನ ವಾಣಿ’ಯಲ್ಲಿ ಆಗಾಗ ನಿಮ್ಮ ಬರಹಗಳನ್ನು ಓದಿದ್ದೇನೆ. :-).

    ಸರಣಿ ಲೇಖನದಲ್ಲಿ ತುಂಬ ಹೃದಯಸ್ಪರ್ಶಿ ಲೇಖನ ಇದು. ಧನ್ಯವಾದಗಳು.

    ReplyDelete
  4. ಮಾನವೀಯತೆ ಇಲ್ಲದಂತಹ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರೆ. ಅದೇ ಸಮಯದಲ್ಲಿ ಮಾನವೀಯತೆಯನ್ನು ತೋರಿಸುವ ನಿಮ್ಮಂತಹ ವ್ಯಕ್ತಿಗಳೂ ಇಲ್ಲಿದ್ದಾರೆ. ನಿಮ್ಮಿಂದಾಗಿ ಬಾಳಿನಲ್ಲಿ ಭರವಸೆ ಮೂಡುತ್ತದೆ.

    ReplyDelete
  5. @ಸುಬ್ರಹ್ಮಣ್ಯರವರೆ, @ಸುನಾಥ್ ರವರೆ,

    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಇ೦ಥಾ ಹಲವು ಘಟನೆಗಳು ನನ್ನ ಮನಸ್ಸಿಗೆ ಬಹಳ ನೋವನ್ನು೦ಟುಮಾಡುತ್ತಿವೆ. ಈಗ ಹ೦ಚಿಕೊಳ್ಳುವ ಅವಕಾಶ ಸಿಕ್ಕಿದೆ. ಇದಕ್ಕೆ ಪರಿಹಾರವೇನು? ಮಾನವೀಯತೆಗೆ ಮಿಡಿಯುವ೦ಥಾ ಅ೦ತ:ಕರಣಗಳನ್ನು ರೂಪಿಸಲು ಸಾಧ್ಯವೇ? ದಯಮಾಡಿ ಚಿ೦ತಿಸಿ.

    ReplyDelete
  6. prabharavare,
    nijakku manassige nOvu neeDuva lekha.... maanaveeyate illadavaru ellelloo iddare

    tadavaada anisikegaLige kshame irali

    ReplyDelete
  7. @ ಮನಸು ರವರೆ,
    ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  8. PRABHAAMANI RAVARE NIMMA BLAAGINA BARAHA CHENNAAGIDE. UTTAMA VICHAARAGALA MAAHITI IDE. NIMMA AAHVAANAKKE DHANYAVAADAGALU.

    ReplyDelete
  9. ಪ್ರಭಾಮಣಿಯವರೆ..

    ಬಹಳ ಹೃದಯಸ್ಪರ್ಶಿ ಲೇಖನ...

    ನೀವು ಬರೆಯುವ ಶೈಲಿ ಇಷ್ಟವಾಗುತ್ತದೆ...

    ಅಭಿನಂದನೆಗಳು..

    ReplyDelete
  10. @ ಬಾಲು ರವರೆ, @ ಪ್ರಕಾಶ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  11. tamma maanaveeya kaalaji nijakku abhinandanaarha. tamma lekhanavu manasparshiyaagi mudide

    ReplyDelete
  12. @ಸೀತಾರಾಮ ಕೆ ಯವರೇ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete