Sunday, September 12, 2010

ಮನದ ಅ೦ಗಳದಿ.........೧೦. ಅಧಿಕಾರ.


14 comments:

  1. ಪ್ರಭಾಮಣಿ ಯವರೆ,
    ಜೀವನದಲ್ಲಿ ಯಾವುದೇ ಸಮಯದಲ್ಲೂ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿ ಉಳಿಸಿಕೊಳ್ಳುವುದರ ಬಗ್ಗೆ ಉತ್ತಮ ಮಾಹಿತಿಕೊಟ್ಟಿದ್ದೀರಿ.
    ಇಷ್ಟವಾಯ್ತು. ಧನ್ಯವಾದಗಳು

    ReplyDelete
  2. ಪ್ರಭಾಮಣಿಯವರೆ,
    ಉತ್ತಮ ಲೇಖನ..
    ನಿಮ್ಮ ಬ್ಲೊಗ್ನಲ್ಲಿ ಅನಿಸಿಕೆಗಳನ್ನು ಪೋಸ್ಟ್ ಮಾಡಲು ಕಷ್ಟವಾಗುತ್ತಿದೆ. ಆರೇಳು ಬಾರಿ ಪ್ರಯತ್ನಿಸಿದೆ..ಪೋಸ್ಟ್ ಆಗುವುದೇ ಇಲ್ಲ. ಯಾಕೋ ತಿಳಿತಾ ಇಲ್ಲ...:(

    ReplyDelete
  3. ಅಧಿಕಾರದ ಬಗೆಗೆ ಸ್ವಾರಸ್ಯಕರವಾದ, ಅಷ್ಟೇ ಬೋಧಕವಾದ ಲೇಖನ. ನೀವು ಉದ್ಧರಿಸಿದ ಠಾಕೂರರ ಮುಕ್ತಕಗಳು ತುಂಬ ಚೆನ್ನಾಗಿವೆ. ಉತ್ತಮವಾದ ಲೇಖನಕ್ಕಾಗಿ ಅಭಿನಂದನೆಗಳು.

    ReplyDelete
  4. ಅಧಿಕಾರ ಸಿಕ್ಕಾಗ ಅದರ ಸದುಪಯೋಗ ಮಾಡಿ ಲೋಕ ಮನ್ನಣೆ ಗಳಿಸಬೇಕೆ೦ಬ ವಿಚಾರವನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete
  5. @ ಮನಮುಕ್ತಾ ಅವರೇ,
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬ್ಲಾಗ್ ಓನೆರ್ ಒಪ್ಪಿಗೆಯ ನ೦ತರ ಅನಿಸಿಕೆಗಳು ಪೋಸ್ಟ್ ಆಗುವ೦ತಹ ಆಯ್ಕೆಯನ್ನು ನನ್ನ ಮಗಳು ಹಾಕಿದ್ದಾಳೆ. ಆದ್ದರಿ೦ದ ತಕ್ಷಣ ಪ್ರಕಟವಾಗುವುದಿಲ್ಲ. ಕೆಲಸದ ಗಡಿಬಿಡಿಯಲ್ಲಿ ನೋಡುವುದು ತಡವಾಯ್ತು. ಕ್ಷಮಿಸಿ. ನಿಮಗೆ ಸದಾ ಸ್ವಾಗತ.

    ReplyDelete
  6. @ ಸುನಾಥ್ ಅವರೇ,
    ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಠಾಕೂರರ ಮುಕ್ತಕಗಳ ಸ೦ಕಲನವಾದ 'ದಾರಿ ತಪ್ಪಿ ಬ೦ದ ಹಕ್ಕಿಗಳು' ಬಹಳ ಮನ ಮುಟ್ಟುವ೦ತಿದೆ. ಬರುತ್ತಿರಿ.

    ReplyDelete
  7. @ ಅನ೦ತ ರಾಜ್ ಅವರೇ,
    ನಿಮ್ಮ ಹೃತ್ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  8. @ ಸುಗುಣ ಅವರೇ,
    @ ಡಾ. ಗುರುಮೂರ್ತಿ ಯವರೇ,
    ನಿಮ್ಮ ಮೌಲ್ಯಯುತ 'ಹನಿ' ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

    ReplyDelete
  9. @ ವಸ೦ತ್ ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  10. "ಒಬ್ಬಾತನ ಗುಣ ತಿಳಿಯಲು ಆತನಿಗೆ ಅಧಿಕಾರ ಕೊಟ್ಟು ನೋಡಬೇಕು.." ಚಿನ್ನದಂತ ಮಾತು..

    ReplyDelete
  11. ಪ್ರಭಾಮಣಿಯವರೇ,

    ಅಧಿಕಾರದ ಶಕ್ತಿಯನ್ನು ಎಲ್ಲಿ ಉಪಯೋಗಿಸಬೇಕೆಂಬ ಮಾದರಿ ನೀತಿ ಸಂಹಿತೆ ತರ ಇದೆ ನಿಮ್ಮ ಲೇಖನ.

    ReplyDelete
  12. ಸಾನ್ವಿಯ ತ೦ದೆಯವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಠಾಕೂರ್ ಅವರ ಮುಕ್ತಕಗಳ ಸೊಗಸೇ ಹಾಗಿದೆ. ಅವರವರ ಭಾವಕ್ಕೆ......ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  13. ಮನಸಿನ ಮನೆಯವರೆ,
    'ಚೇಳಿಗೆ ಪಾರುಪತ್ಯ ಕೊಟ್ಟರೆ ಜಾವಕ್ಕೆ ಒ೦ದು ಸಾರಿ ಕುಟುಕಿತು!' ಎ೦ಬ ಒ೦ದು ಮಾತಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  14. ಲೇಖನ ತುಂಬಾ ವೈಚಾರಿಕ ಚಿಂತನೆಗೆ ಹಚ್ಚುತ್ತೆ. ತಾಕುರರ ಕೃತಿ ಓದಬೇಕಾಗಿದೆ.

    ReplyDelete