Sunday, October 10, 2010

ಸರಳ ಜೀವನ, ಉದಾತ್ತ ವಿಚಾರ

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

12 comments:

  1. ಮಹಾತ್ಮಾ ಗಾಂಧಿಯವರು ದೊಡ್ಡವರು ನಿಜ. ಆದರೆ ಶಾಸ್ತ್ರಿಗಳು ಕಡಿಮೆ ಏನಲ್ಲ. ಅವರ ಜೀವನದ ಸ್ವಾರಸ್ಯದ ಘಟನೆಗಳನ್ನು ಸೊಗಸಾಗಿ ವರ್ಣಿಸಿದ್ದೀರಿ.

    ReplyDelete
  2. ಶಾಸ್ತ್ರಿಯವರ ಸರಳ ಜೀವನ ನಮಗೆಲ್ಲಾ ಮಾರ್ಗದರ್ಶಿಯಾಗಲಿ .

    ReplyDelete
  3. ಶಾಸ್ತ್ರಿಯವರ ಜೀವನದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete
  4. ಶಾಸ್ತ್ರೀಜಿಯರನ್ನು ನೆನಪು ಮಾಡಿಕೊಳ್ಳುವುದಕ್ಕೆ ಅವಕಾಶಕ್ಕಾಗಿ ವಂದನೆಗಳು..

    ಅವರು ಅವತ್ತು ತಾಷ್ಕೆಂಟ್‍ನಲ್ಲಿ ಆಕಾಲಿಕ ಮರಣಹೊಂದದಿದ್ದರೆ ಭಾರತದ ಇತಿಹಾಸ ಭಿನ್ನವಾಗಿರುತಿತ್ತೋ ಎನೋ..

    ReplyDelete
  5. ನಿಮ್ಮ ಬರಹಗಳಲ್ಲಿ ಅದ್ಭುತ ವಿಚಾರಗಳ ಮಂಥನವಿರುತ್ತವೆ !! ಈ ಲೇಖನದಲ್ಲಿಯೂ ಸಹ ದೇಶದ ಹೆಮ್ಮೆಯ ಮಹಾತ್ಮಾ ಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಮಂಥನ ನಡೆಸಿದ್ದೀರ .ಇಂತಹ ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಹರಿದು ಬರಲಿ.ಹಾಗೆ ನಿಮ್ಮ ಸುತ್ತ ಮುತ್ತಲಿನ ಎಲೆ ಮರೆ ಕಾಯಿಯಂತಿರುವ ಹಲವು ಮಹನೀಯರು , ಸ್ಥಳಗಳು , ಆಚರಣೆಗಳು ನಿಮ್ಮ ಬ್ಲಾಗಿನ ಮೂಲಕ ನಮಗೆ ಪರಿಚಯವಾಗಲಿ . ನಿಮಗೆ ಧನ್ಯವಾದಗಳು.

    ReplyDelete
  6. prabhamaniyavare nimma lekhana tumbachennaagide.svaabhimaana illadavanu jeevanta shavave.abhinandanegalu.

    ReplyDelete
  7. ...//

    ..ನನ್ನ ಮನಸಿನಮನೆ'ಗೆ ಬನ್ನಿ..

    ReplyDelete
  8. @ ಸುನಾಥ್ ರವರೆ,
    @ ಡಾ. ಕೃಷ್ಣಮೂರ್ತಿಯವರೇ,
    @ ಮನಮುಕ್ತಾ ಅವರೇ,
    ತಾವು ನನ್ನ lekhanavannu ಮೆಚ್ಚಿ ಶೀಘ್ರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಬಹಳ ಸ೦ತಸವಾಗಿದೆ. ಧನ್ಯವಾದಗಳು.

    ReplyDelete
  9. @ bhat ravare,
    @ saanviya appa ravare,
    @ balu ravare,
    shasthrijiyavara sadhanegalannu sankshiptavagi parichayisida nanna lekhanavannu mechchi protsahisiddakkaagi dhanyavadagalu. baruttiri.

    ReplyDelete
  10. @ kalavatiyavare,
    lekhanavannu ishtapattiddakkagi dhanyavaadagalu. baruttiri.

    ReplyDelete
  11. @ manasina maneyavare,
    nimma manasina manege bandidde. aatma nivedaneya kavana chennagide.namma pc samasyeyinda pratikriyisalaagiralilla. abhinandanegalu.

    ReplyDelete