Thursday, February 3, 2011

ಅತ್ಯ೦ತ ಸಹನಶೀಲರಾದ ತಮಗೆ.....

(ಇದು ೨೦೦೧ರಲ್ಲಿ ಪ್ರಕಟವಾದ ನನ್ನ ಹಾಸ್ಯ ಬರಹ ಸ೦ಕಲನ `ಜಿರಲೆ ಉ೦ಡೆ'ಯಲ್ಲಿ ಸೇರ್ಪಡೆಯಾದ ಕೊನೆಯ ಲೇಖನವಾಗಿದೆ. ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.)





6 comments:

  1. ಮೇಡಮ್,
    ಲೇಖನ ತುಂಬ ಮಜವಾಗಿದೆ. ನಿಮ್ಮ ಸಹನೆಯನ್ನು ಎಲ್ಲರೂ ಮೆಚ್ಚಲೇಬೇಕು.

    ReplyDelete
  2. ಹಹಹಹ್....ಜಿರಲೆ ಉಂಡೆ..ಆಮೆಯ ಕಥೆಯೂ ಸೂಪರ್ ಇದು ದೀರ್ಘಾಯುಷಿಯೂ ಹೌದು...ಚನ್ನಾಗಿದೆ..

    ReplyDelete
  3. ನನ್ನ `ಸಹನೆ' ನಿಮ್ಮೆಲ್ಲರಿಗೂ ಸ೦ತಸ ಉ೦ಟುಮಾಡಿದ್ದಕ್ಕಾಗಿ ಹರ್ಷಿತಳಾಗಿದ್ದೇನೆ.
    ಪ್ರತಿಕ್ರಿಯಿಸಿದ ಎಲ್ಲ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ಪ್ರತ್ಯೇಕವಾಗಿ ಪ್ರತಿಕ್ರಿಯಿಸಲಾಗದ್ದಕ್ಕೆ ಹಾಗೂ ತಡವಾಗಿದ್ದಕ್ಕೆ ಕ್ಷಮೆಯಿರಲಿ. ಭೇಟಿ ನೀಡುತ್ತಿರಿ

    ReplyDelete