Monday, March 28, 2011

`ಪ್ರತೀಕ್ಷೆ'ಗೆ ಒಂದು ವರ್ಷವಾಯಿತು

28-03-2011 ಕ್ಕೆ ನನ್ನ `ಪ್ರತೀಕ್ಷೆ'ಗೆ ಒಂದು ವರ್ಷವಾಯಿತು. ಈ ಅವಧಿಯಲ್ಲಿ ನನ್ನ ಬ್ಲಾಗ್ ಗೆ ಬಂದು ನಾನು ಬರೆದ `ಹನಿ', `ಲಲಿತ ಪ್ರಬ೦ಧ', ಲೇಖನ ಮತ್ತು ಕವನಗಳನ್ನು ಓದಿ, ಪ್ರತಿಕ್ರಿಯಿಸಿ ನನ್ನನು ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ದೊರೆಯುತ್ತಿರಲಿ ಇಂದು ಆಶಿಸುವೆ.

17 comments:

  1. ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಬ್ಲಾಗ್ ಮೂಲಕ ಉತ್ತಮ ವಿಚಾರವನ್ನು, ವಿನೋದವನ್ನು ನೀಡುತ್ತಿದ್ದೀರಿ. ಧನ್ಯವಾದಗಳು.

    ReplyDelete
  2. ಶುಭಾಶಯಗಳು ಪ್ರಭಾಮಣಿಯವರೇ.. ನಿಮ್ಮ ಅದ್ಭುತ ಪ್ರತಿಭೆಯ ಲೇಖನಗಳು, ಕವನಗಳು ಹೀಗೇ ಎಂದೆಂದು ನಮಗೆ ಓದಲು ಸಿಗುತ್ತಿರಲಿ ಎಂದು ಹಾರೈಸುವೆ.. ಶುಭವಾಗಲಿ!

    ReplyDelete
  3. ವರುಷ ತುಂಬಿದ ಪ್ರತೀಕ್ಷೆಗೆ ಶುಭಾಶಯಗಳು......
    ಹೀಗೆ ಮತ್ತಷ್ಟು ಬರಹಗಳು ಬರುತ್ತಲಿರಲಿ....

    ReplyDelete
  4. ಅಭಿನಂದನೆಗಳು
    Swarna

    ReplyDelete
  5. ಶುಭಾಶಯಗಳು ಪ್ರಭಾಮಣಿ ಅವರೆ. ಮತ್ತಷ್ಟು ಉತ್ಕೃಷ್ಟ ವಿಚಾರ / ಸಾಹಿತ್ಯವನ್ನು ನಿರ೦ತರ ಅಪೇಕ್ಷಿಸುತ್ತೇವೆ. ಧನ್ಯವಾದಗಳು

    ಅನ೦ತ್

    ReplyDelete
  6. congrats.. Prabhamaniyavare,
    matthashtu barahagalu baruttirali.
    All the best.

    ReplyDelete
  7. ಅಭಿನಂದನೆಗಳು ಪ್ರಭಾಮಣಿಯವರೆ!!
    went through your daughters blog. How old is she?? her hold on the language and subject is amazing. her profile shows her level of confidence.Just read the top two post.My very best to Sindhu!! thanks for the links. Link number one failed to open though.
    thanks for visiting my blog
    :-)
    malathi S

    ReplyDelete
  8. ತುಂಬ ಸಂತೋಷದ ವಿಷಯ...
    ನಿಮ್ಮ ವಿಚಾರಧಾರೆಗಳು ಇನ್ನಷ್ಟು ಬರಲಿ ಎಂಬುದು ನಮ್ಮ ಆಶಯ

    ReplyDelete
  9. ನನ್ನ ವರ್ಷ ತು೦ಬಿದ `ಪ್ರತೀಕ್ಷೆ'ಗೆ ಶುಭ ಹಾರೈಸಿ, ಪ್ರೋತ್ಸಾಹ ನೀಡಿ ಉತ್ತಮ ರೀತಿಯಲ್ಲಿ ಸ್ಪ೦ದಿಸಿ ಪ್ರತಿಕ್ರಿಯಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ಭೇಟಿ ನೀಡುತ್ತಿರಿ

    ReplyDelete
  10. prabhamaniyavare nimma vrshada koosige shubhahaaraikegalu.

    ReplyDelete
  11. Prabhamaniyavre,

    Nimma blog ge huttuhabbda subhashayagalu...innu uttama barahagalu nimma blog moolaka barali...

    ReplyDelete
  12. ವರುಷ ತುಂಬಿದ ಪ್ರತೀಕ್ಷೆಗೆ ಶುಭಾಶಯಗಳು......
    ಹೀಗೆ ಮತ್ತಷ್ಟು ಬರಹಗಳು ಬರುತ್ತಲಿರಲಿ

    ReplyDelete