Monday, August 15, 2011

"ಸ್ವಾತಂತ್ರ್ಯೋತ್ಸವದ ಆತ್ಮೀಯ ಶುಭಾಶಯಗಳು".

ಎಲ್ಲರಿಗೂ

"ಸ್ವಾತಂತ್ರ್ಯೋತ್ಸವದ

ಆತ್ಮೀಯ

ಶುಭಾಶಯಗಳು".

ಈ ದಿನದ 'ಹನಿ'

ಸಧ್ಯ

ಸ್ವಾತಂತ್ರ್ಯಬಂದು

ದೇಶ ಬಿಟ್ಟು

ತೆರಳಿದರು

ಬ್ರಿಟಿಷರು,

ಆದರೀಗ

ಆಳುವವರೇ

ಆಗುತ್ತಿದ್ದಾರೆ

'ಬ್ರಿಟಿಷರು'!



11 comments:

  1. howdu prabhamaniyavare,
    andu anyarinda.
    indu nammavara krowryavannu sahisikollabekaagide.nimagu saha svaatantryotsavada aatmiya shubhashayagalu.

    ReplyDelete
  2. ಪ್ರಭಾಮಣಿಯವರೆ,
    ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
    ‘ಹನಿ’ ಚೆನ್ನಾಗಿದೆ.

    ReplyDelete
  3. ನಿಮಗೂ ಶುಭಾಶಯಗಳು ಮೇಡಂ.
    ಬಹಳ ದಿನಗಳ ನಂತರ ನನ್ನ ಹಳೆ ಬ್ಲಾಗ್ನಲ್ಲಿ ನಿಮ್ಮ ಕಾಮೆಂಟ್ ನೋಡಿದೆ,
    ಧನ್ಯವಾದಗಳು.
    ನಾನೀಗ http://subbajji.blogspot.com/ ನಲ್ಲಿ ಯಾವಾಗಲಾದರೂ ಬರೆಯುತ್ತೇನೆ :-)

    ReplyDelete
  4. @ ಸುನಾಥ್ ರವರೆ,
    ‘ಹನಿ’ ಚೆನ್ನಾಗಿದೆ. ಎ೦ದು ಪ್ರೋತ್ಸಾಹಿಸಿದ್ದಕಾಗಿ ಧನ್ಯವಾದಗಳು.

    ReplyDelete
  5. @ ಕಲಾವತಿಯವರೆ,
    ನಿಮ್ಮ ಸಹ ಸ್ಪ೦ದನಕ್ಕಾಗಿ ಧನ್ಯವಾದಗಳು.

    ReplyDelete
  6. @ ಸೀತಾರಾಮ. ಕೆ.ಯವರೆ,
    ನೀವು ಪ್ರೋತ್ಸಾಹಿಸಿದ್ದಕಾಗಿ ಧನ್ಯವಾದಗಳು.

    ReplyDelete
  7. @ ಸ್ವರ್ಣರವರೆ,
    ನಿಮ್ಮ ಬ್ಲಾಗ್ ನ Random thoughts ನನಗೆ ಇಷ್ಟವಾಯಿತು. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. please visit my daughter's blogs,
    http://mydreamwritings.blogspot.com/
    http://kandenanondhukanasu.blogspot.com/
    http://nanaganisidhdhu.blogspot.com/

    ReplyDelete
  8. ಪ್ರಭಾಮಣಿಯವರೆ ನಿಮಗೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

    ಸುಷ್ಮಾ ಸಿಂಧುರವರು ನಿಮ್ಮ ಮಗಳೇ? ಗೊತ್ತಿರಲಿಲ್ಲ! ನಾನು ಬಹಳ ದಿನಗಳಿಂದ ಅವರ ಬ್ಲಾಗ್‍ನ ಸದಸ್ಯನಾಗಿದ್ದೇನೆ. ಸಂತೋಷ. ತಾಯಿ ಮಕ್ಕಳಿಬ್ಬರ ಬರವಣಿಗೆಗಳೂ ಉತ್ತಮವಾಗಿವೆ!

    ReplyDelete
  9. @ ಪ್ರದೀಪ್ ರವರೆ,
    ಹೌದು ನಾನು ಸುಷ್ಮ ಸಿಂಧು ಅಮ್ಮ! ನೀವು ನಿಮ್ಮ busy life ನಡುವೆಯೂ ನನ್ನ ಬ್ಲಾಗ್ ಗೆ ಬ೦ದು ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  10. ವಾಸ್ತವವನ್ನು ಹೇಳುವ ಹನಿಗವನ ಚೆನ್ನಾಗಿದೆ.

    ReplyDelete