Friday, April 13, 2012

`ಸ೦ಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ನನ್ನ ಬ್ಲಾಗ್ ಪರಿಚಯ

31-03-2೦12ರ `ಸ೦ಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ನನ್ನ ಬ್ಲಾಗ್ ಅನ್ನು ಪರಿಚಯಿಸಿದ್ದಾರೆ. ಸ೦ಬ೦ಧಿಸಿದ ಪತ್ರಿಕೆಯ ಎಲ್ಲರಿಗೂ ಧನ್ಯವಾದಗಳು.ಪತ್ರಿಕೆಯ ಆ ಭಾಗವನ್ನು ನಿಮ್ಮ ಮು೦ದಿಟ್ಟು, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!

13 comments:

  1. ಶುಭಾಶಯಗಳು ಮೇಡಂ

    ReplyDelete
  2. ಈಗಾಗಲೇ ಸಂಯುಕ್ತ ಕರ್ನಾಟಕದಲ್ಲಿ ನಿಮ್ಮ ಬ್ಲಾಗ್ ಪರಿಚಯವನ್ನು ಓದಿದ್ದೇನೆ.
    ಅಭಿನಂದನೆಗಳು.

    ReplyDelete
  3. ಅಭಿನಂದನೆಗಳು ಮೇಡಂ
    ಸ್ವರ್ಣಾ

    ReplyDelete
  4. ಮೇಡಂ;ಅಭಿನಂದನೆಗಳು.

    ReplyDelete
  5. ಪ್ರಭಾಮಣಿಯವರೆ, ನಿಮಗೆ ಅಭಿನಂದನೆಗಳು

    ReplyDelete
  6. ಮೇಡಂ, ಅಭಿನಂದನೆಗಳು

    ReplyDelete
  7. ಒಂದು ಅತ್ಯುತ್ತಮ ಬರಹಗಾರ್ತಿಯ ಬ್ಲಾಗನ್ನು ಕರ್ನಾಟಕದ ಸಮಸ್ತ ಜನರಿಗೆ ಹೀಗೆ ಪರಿಚಯಿಸಿದ ಸಂ.ಕಕ್ಕೆ ಅಭಿನಂದನೆಗಳು.

    ನಮ್ಮಂತ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಎಲ್ಲಿದೆ?

    ReplyDelete
  8. ಅಭಿನ೦ದನೆಗಳು ಮೇಡ೦.

    ಅನ೦ತ್

    ReplyDelete
  9. @ಭಾಶೇಯವರೆ,
    @ ಸುನಾಥ್ ರವರೆ,
    @ ಪ್ರಸನ್ನರವರೆ,
    @ ಅನಂತ್ ರಾಜ್ ರವರೆ,
    @ಜಿತೇಂದ್ರ ಹಿ೦ದೂಮನೆಯವರೇ,
    @ಡಾ. ಕೃಷ್ಣ ಮೂರ್ತಿಯವರೆ,
    @ಸ್ವರ್ಣ ರವರೆ,
    @ಮಂಜುಳಾದೇವಿಯವರೆ,
    ಶುಭಾಷಯಗಳನ್ನು ತಿಳಿಸಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು. ಬರುತ್ತಿರಿ.

    ReplyDelete
  10. @ಬದರಿನಾಥ್ ರವರೆ,
    ನಿಮ್ಮ ಮಾತು ದೊಡ್ಡದು. ನನ್ನ ಪಾಡಿಗೆ ನಾನು ಬರೆಯುತ್ತಿರುವವಳು. ನಿಮ್ಮ ಪ್ರತಿಕ್ರಿಯೆಯಿ೦ದ ಸ್ವಲ್ಪ ಭಯವೇ ಆಗಿದೆ! ನಿಮ್ಮಅಭಿಮಾನಪೂರ್ವಕ ಪ್ರತಿಕ್ರಿಯೆಗಾಗಿ ಅನೇಕ ಧನ್ಯವಾದಗಳು. ಬರುತ್ತಿರಿ

    ReplyDelete
  11. ಅಭಿನಂದನೆಗಳು ಮೇಡಂ ನಿಮ್ಮ ಕಾವ್ಯ ಕೃಷಿ ಹೀಗೇಯೇ ಸಾಗುತ್ತಿರಲಿ ಎಂದು ಹಾರೈಸುತ್ತೇನೆ..

    ReplyDelete
  12. ಖುಶಿಯಾಯ್ತು. :)
    ಅಭಿನ೦ದನೆಗಳು.

    ReplyDelete