Thursday, August 9, 2012

ಸಮೃದ್ದಿ

ನೀರಿಲ್ಲದೇ ನಲುಗಿ                              
ನೊ೦ದ ಗಿಡಗಳ                                
ಕ೦ಡು ಮರುಗಿ                               
ಹ೦ಬಲಿಸಿದೆ ಮಳೆಗಾಗಿ                           
ಸುರಿಯುತಿದೆ ಬಿಡದ ಜಡಿ ಮಳೆ               
ಗಿಡ ಕಾಣದ೦ತೆ ಬೆಳೆದಿದೆ ಕಳೆ!                    

3 comments:

  1. ಕಳೆ,ಕೊಳೆ........!!,ಎರಡೂ ಹಾಗೆಯೇ.ಏನೂ ಇಲ್ಲದೆ ಸೊಂಪಾಗಿ ಬೆಳೆಯುತ್ತವೆ.ಇನ್ನು ಅನುಕೂಲಕರ ವಾತಾವರಣ ಸಿಕ್ಕರೆ ಸಮೃದ್ಧಿ ಶತ ಸಿದ್ದ.

    ReplyDelete
  2. ಹಹ್ಹ! ಇದೇ ವಿಧಿ ವೈಪರೀತ್ಯ ಅಲ್ಲವೆ?

    ReplyDelete
  3. ಪ್ರಕೃತಿ ಯಾಕೋ ವಿಪರೀತ ಮುನಿದಿದೆ...

    ReplyDelete