Wednesday, July 10, 2013

ಅಯೋಗ್ಯ!



ಪ್ರಕೃತಿಯೇ ನೀಡಿತೆ೦ದು
ಬಗೆದೆ
ಸು೦ದರ
ಸುವಾಸನಾಭರಿತ
ಫಲ,
ಪರೀಕ್ಷೆಗೊಳಪಡಿಸಿದಾಗಷ್ಟೇ
ಕ೦ಡೆ
ಕೀಟ ಕೊರೆದ
ಬಿಲ!               

2 comments:

  1. ಕೀಟಕ್ಕೆ ಸಿಗಬೇಕು "ಗಾಂಧಾನ್ವೇಷಕ" ಪ್ರಶಸ್ತಿ!

    ReplyDelete