Saturday, August 24, 2013

`ಹನಿ' - ಸಾಕ್ಷಿ

 ಸಾಕ್ಷಿ

`ನೀ...........
ನನ್ನೊ೦ದಿಗಿರುವೆ'
ಎ೦ಬ ಅರಿವಾಗುವುದು
ಮೊಗದ ಮೇಲಿನ
ಮುಗುಳ್ನಗೆಯಿ೦ದ
ಮನದ
ಪ್ರಶಾ೦ತತೆಯಿ೦ದ!

2 comments:

  1. ನನ್ನವಳ ಬಗ್ಗೆ ಪ್ರಭಾವತಿ ಮೇಡಂ ಹನಿ ಬರೆದುಕೊಟ್ಟಂತಿದೆ.... :)

    ReplyDelete
  2. ಇದು ಸಾಂಗತ್ಯದ ಪರಮ ಸಿದ್ಧಿ!

    ReplyDelete