ಎಷ್ಟೇ ವಯಸ್ಸಾದರೂ ಕೊರಳಿಗೆ ಚೈನ್ ಹಾಕಬಹುದು ಆದರೆ ಕಾಲಿಗೆ ಚೈನ್ ಹಾಕಿದರೆ, `ಈ ವಯಸ್ಸಿನಲ್ಲೂ......... !' ಅ೦ತಾರೆ!
ಯಾವ ವಯಸ್ಸಿನಲ್ಲಾದರೂ ಕೈ ಬೆರಳಿಗೆ ರಿ೦ಗ್(ಉ೦ಗುರ) ತೊಡಬಹುದು. ಆದರೆ ಕಿವಿಗೆ ರಿ೦ಗ್ ಹಾಕಿದರೆ.................!!!
ನಮ್ಮ ದೇಹದ ಭಾಗಗಳಲ್ಲಿಯೇ ಏಕೋ ಈ ಭೇದಭಾವ?
ಕೊರಳು-ಕೈಬೆರಳು ವಯೋ ಅತೀತ! ಕಾಲು-ಕಿವಿ ವಯೋ ಪೀಡಿತ! ಹೌದೇ :) :) :)
ಯಾವ ವಯಸ್ಸಿನಲ್ಲಾದರೂ ಕೈ ಬೆರಳಿಗೆ ರಿ೦ಗ್(ಉ೦ಗುರ) ತೊಡಬಹುದು. ಆದರೆ ಕಿವಿಗೆ ರಿ೦ಗ್ ಹಾಕಿದರೆ.................!!!
ನಮ್ಮ ದೇಹದ ಭಾಗಗಳಲ್ಲಿಯೇ ಏಕೋ ಈ ಭೇದಭಾವ?
ಕೊರಳು-ಕೈಬೆರಳು ವಯೋ ಅತೀತ! ಕಾಲು-ಕಿವಿ ವಯೋ ಪೀಡಿತ! ಹೌದೇ :) :) :)
ತುಂಬ ಸ್ವಾರಸ್ಯಪೂರ್ಣ ತರ್ಕವನ್ನು ನಮ್ಮೆದುರಿಗೆ ಇಟ್ಟಿದ್ದೀರಿ!
ReplyDeleteಸ್ವಾರಸ್ಯವನ್ನು ಮೆಚ್ಚಿದ ತಮಗೆ ಧನ್ಯವಾದಗಳು ಸರ್ :)
Deleteಲೋಕದ ಡೊಂಕು ತಿದ್ದುವರಾರು ?
ReplyDelete..
http://spn3187.blogspot.in
ನಮ್ಮಲ್ಲಿರಬಹುದಾದ ಡೊ೦ಕನ್ನು ತಿದ್ದಿಕೊ೦ಡರೆ ಸಾಕು ಶಿವಕುಮಾರ್! ಪ್ರತಿಕ್ರಿಯೆಗೆ ಧನ್ಯವಾದಗಳು :)
Deleteಇತ್ತಿತ್ತಲಾಗೆ ಬುದ್ದಿ ಜೀವಿ ನಟಿಯರು ಊರಗಲ ಲೋಲಾಕು ಹಾಕುತ್ತಿದ್ದಾರಲ್ಲ, ವಯಸು ಐವತ್ತು ದಾಟಿದರೂನೂ! ;)
ReplyDelete`ಕಿವಿ'ಯ ವಯಸ್ಸನ್ನೇಕೆ ಎತ್ತಿ ತೋರಿಸುವಿರಿ ಬದರಿಯವರೇ :) ಪ್ರತಿಕ್ರಿಯೆಗೆ ಧನ್ಯವಾದಗಳು :)
Delete