Saturday, August 2, 2014

ಹೌದೇ! :) :) :)

ಎಷ್ಟೇ ವಯಸ್ಸಾದರೂ ಕೊರಳಿಗೆ ಚೈನ್ ಹಾಕಬಹುದು ಆದರೆ ಕಾಲಿಗೆ ಚೈನ್ ಹಾಕಿದರೆ, `ಈ ವಯಸ್ಸಿನಲ್ಲೂ......... !' ಅ೦ತಾರೆ!
ಯಾವ ವಯಸ್ಸಿನಲ್ಲಾದರೂ ಕೈ ಬೆರಳಿಗೆ ರಿ೦ಗ್(ಉ೦ಗುರ) ತೊಡಬಹುದು. ಆದರೆ ಕಿವಿಗೆ ರಿ೦ಗ್ ಹಾಕಿದರೆ.................!!!
ನಮ್ಮ ದೇಹದ ಭಾಗಗಳಲ್ಲಿಯೇ ಏಕೋ ಈ ಭೇದಭಾವ?
ಕೊರಳು-ಕೈಬೆರಳು ವಯೋ ಅತೀತ! ಕಾಲು-ಕಿವಿ ವಯೋ ಪೀಡಿತ! ಹೌದೇ :) :) :)

6 comments:

  1. ತುಂಬ ಸ್ವಾರಸ್ಯಪೂರ್ಣ ತರ್ಕವನ್ನು ನಮ್ಮೆದುರಿಗೆ ಇಟ್ಟಿದ್ದೀರಿ!

    ReplyDelete
    Replies
    1. ಸ್ವಾರಸ್ಯವನ್ನು ಮೆಚ್ಚಿದ ತಮಗೆ ಧನ್ಯವಾದಗಳು ಸರ್ :)

      Delete
  2. ಲೋಕದ ಡೊಂಕು ತಿದ್ದುವರಾರು ?
    ..
    http://spn3187.blogspot.in

    ReplyDelete
    Replies
    1. ನಮ್ಮಲ್ಲಿರಬಹುದಾದ ಡೊ೦ಕನ್ನು ತಿದ್ದಿಕೊ೦ಡರೆ ಸಾಕು ಶಿವಕುಮಾರ್! ಪ್ರತಿಕ್ರಿಯೆಗೆ ಧನ್ಯವಾದಗಳು :)

      Delete
  3. ಇತ್ತಿತ್ತಲಾಗೆ ಬುದ್ದಿ ಜೀವಿ ನಟಿಯರು ಊರಗಲ ಲೋಲಾಕು ಹಾಕುತ್ತಿದ್ದಾರಲ್ಲ, ವಯಸು ಐವತ್ತು ದಾಟಿದರೂನೂ! ;)

    ReplyDelete
    Replies
    1. `ಕಿವಿ'ಯ ವಯಸ್ಸನ್ನೇಕೆ ಎತ್ತಿ ತೋರಿಸುವಿರಿ ಬದರಿಯವರೇ :) ಪ್ರತಿಕ್ರಿಯೆಗೆ ಧನ್ಯವಾದಗಳು :)

      Delete