Monday, March 30, 2015

ಹನಿ -`ಮೌನ'


'ನಾನು', 'ನೀನು'
ಸಂಭೋದನೆಗಳಿಂದ
ಭಾವನೆಗಳೇ
ಛಿದ್ರ,
ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗುವ
ಸಂಬಂಧದಿಂದ
ಬದುಕಿನ ಅಡಿಪಾಯ
ಭದ್ರ!

1 comment:

  1. ತುಂಬ ಸರಿಯಾದ ಮಾತು. ಹಣತೆಯಲ್ಲಿ ದೀಪ ಹಚ್ಚಿದಂತೆ, ನಿಮ್ಮ ಹನಿಗವನಗಳು ಬಾಳಿಗೆ ಬೆಳಕು ತೋರುತ್ತವೆ.

    ReplyDelete