Wednesday, September 29, 2010

ಕರ್ಮಯೋಗಿ


11 comments:

  1. ಲಾಂಗ್ ಫೆಲೋ ಅವರ ಮಾತು ಅಕ್ಷರಶಃ ನಿಜ..
    ವಿಶ್ವೇಶ್ವರಯ್ಯನವರಂತಹ ಅಪ್ರತಿಭ ವ್ಯಕ್ತಿತ್ವದ ಬಗ್ಗೆ ಚೊಕ್ಕದಾಗಿ ಹಿಡಿದಿಟ್ಟಿದಿರಿ.
    ಕರ್ನಾಟಕ್ಕೆ ಅವರ ಕೊಡಗೆ ಅಪಾರ

    ReplyDelete
  2. ಕರ್ಮಯೋಗಿಯ ಮರ್ಮವು ನಿಮ್ಮ ಲೇಖನದಲ್ಲಿ ಸೊಗಸಾಗಿ ಬಂದಿದೆ.

    ReplyDelete
  3. ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ ಕರ್ಮಯೋಗಿ ಸರ್ಎ೦ವಿ ಬಗ್ಗೆ.. ಧನ್ಯವಾದಗಳು

    ಅನ೦ತ್

    ReplyDelete
  4. @ ಸುನಾಥ್ ರವರೆ,
    @ ಸಾನ್ವಿಯ ತ೦ದೆಯವರೆ,
    @ ಅನ೦ತ್ ರವರೆ,
    ಶತಾಯುಷಿಯವರಾದ ಸರ್. ಎಂ. ವಿ. ಯವರು ತಮ್ಮ ಜೀವನದ ಕ್ಷಣಕ್ಷಣಗಳನ್ನೂ ಜನತೆಯ ಕಲ್ಯಾಣಕ್ಕಾಗಿ ವಿನಿಯೋಗಿಸಿದ್ದಾರೆ. ಅದರ ಸ್ಥೂಲ ಪರಿಚಯದ ಈ ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  5. ಪ್ರಭಾಮಣಿ ಯವರೇ ನಿಮ್ಮ ಕರ್ಮಯೋಗಿ ಲೇಖನ ವಿಶ್ವೆಶ್ವರಯ್ಯ ನವರ ಕಾರ್ಯ ತತ್ಪರತೆಯನ್ನ ನೆನಪಿಸಿದಂತಾಗಿದೆ.ವಂದನೆಗಳು.ನನ್ನ ತಾಣ ಅಂತರತಮ ನೀ ಗುರು..
    ಅದಕ್ಕೂ ಭೇಟಿ ನೀಡುತ್ತಿರಿ.....

    ReplyDelete
  6. ಸರ್. ಎಮ್. ವಿ. ಅವರ ಕುರಿತು ಒಳ್ಳೆಯ ಲೇಖನ ನೀಡಿದ್ದೀರಿ.
    ವ೦ದನೆಗಳು.

    ReplyDelete
  7. ಒಳ್ಳೆಯ ಲೇಖನ ಪ್ರಭಾರವರೆ, ಕರ್ಮಯೋಗಿ ಬಗ್ಗೆ ಚೆನ್ನಾಗಿ ತಿಳಿಸಿದಿರಿ

    ReplyDelete
  8. ಕರ್ಮಯೋಗಿ ಸರ್.ಎಂ.ವಿ. ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
    ನಾವು ಪ್ರತಿತುತ್ತು ಸೇವಿಸುವಾಗಲೂ ಅವರನ್ನು ನೆನೆಯಬೇಕು..

    'ಯಾವುದೇ ಕೆಲಸವಾಗಲಿ ಶ್ರದ್ಧೆಯಿಂದ ಮಾಡಿ' ಎಂದಿದ್ದಾರೆ ಅವರು..
    'ದಿನದ ಎಂಟು ಘಂಟೆ ನಿದ್ರೆ,ಎಂಟು ಘಂಟೆ ಕೆಲಸ,ಎಂಟು ಘಂಟೆ ಓದು..' ಎಂದು ಅವರು ಹೇಳಿದ್ದಾರೆ..

    ReplyDelete
  9. ಕರ್ಮಯೋಗಿ ಸರ್.ಎಂ.ವಿ.ಯವರ ಪರಿಚಯದ ಲೇಖನವನ್ನು ನೀಡಿದ್ದಕ್ಕೆ ಧನ್ಯವಾದಗಳು...

    ReplyDelete
  10. @ಮನಮುಕ್ತಾ ಅವರೇ,
    @ಸುಗುಣರವರೆ,
    @ಮಹೇಶ್ ರವರೆ,
    @ಮನಸಿನ ಮನೆಯವರೇ,
    ಶ್ರೀ ಸರ್ ಎಂ. ವಿ. ಯವರ ಕಾರ್ಯ ತತ್ಪರತೆಯ ಬಗ್ಗೆ ಅಭಿಮಾನದಿ೦ದ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  11. ವಿಶ್ವೇಶರಯ್ಯನವರ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ ಜ್ಞಾನದ ತಿರುಳನ್ನೇ ನೀಡಿದ್ದೀರಾ... ಚೆಂದದ ಲೇಖನ.

    ReplyDelete