Sunday, October 3, 2010

ಬಿಡದ ಬಾ೦ಧವ್ಯ

(ಆಗಸ್ಟ್22, ೨೦೦4ರ 'ಮ೦ಗಳ' ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
ಈಗ ನಮ್ಮ ಪತ್ರಗಳ ಓಡಾಟ ನಿ೦ತಿದೆ. ಮೊಬೈಲ್ ಕಾರ್ಯ ಪ್ರವೃತ್ತವಾಗಿದೆ. ಇತ್ತೀಚೆಗೆ ಕರೆ ಮಾಡಿದ್ದಾಗ ಅವರ ತಾಯಿಯವರು ತೆಗೆದುಕೊ೦ಡರು. ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿ ಈಗ ಮಗಳೇ ತಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ ಎ೦ದು ಹೇಳಿದರು. ಹೀಗೆ ನನ್ನ ತ೦ಗಿ, ತ೦ದೆ ತಾಯಿಯರ ವೃದ್ದಾಪ್ಯದಲ್ಲಿ ಆಸರೆಯಾಗಿದ್ದಾಳೆ. ನಮ್ಮ ಬಾ೦ಧವ್ಯ ಬಿಡದ೦ತೆ ಮು೦ದುವರಿದಿದೆ.

17 comments:

  1. ಶಿಕ್ಷಕ ಹಾಗು ವಿದ್ಯಾರ್ಥಿಯ ಬಾಂಧವ್ಯ ಅಂದರೆ ಹೀಗಿರಬೇಕು. ನಿಮ್ಮಂತಹ ಶಿಕ್ಷಕರು ಸಾವಿರಕ್ಕೊಬ್ಬರಾದರೂ ಸಿಗುವರೆ?

    ReplyDelete
  2. ಮೇಡಂ;ಲೇಖನ ತುಂಬಾ ಇಷ್ಟವಾಯಿತು.ನಿಮ್ಮ ಮತ್ತು ನಿಮ್ಮ ಶಿಷ್ಯಳ ಭಾಂದವ್ಯ ಮುಂದುವರೆದಿರುವುದು ಸಂತೋಷದ ವಿಷಯ.ಧನ್ಯವಾದಗಳು.

    ReplyDelete
  3. ಪತ್ರಿಕೆಯ ಕಟಿಂಗ್ ನಿಂದ ಓದುವುದು ಕಷ್ಟವಾಗುತ್ತದೆ.ಫಾಂಟ್ ಹಿಗ್ಗಿಸಬಹುದು, ಅಥವ ಇದರೊಂದಿಗೆ ಮೂಲ ಲೇಖನವನ್ನೇ ಹಾಕಿದರೆ ಒಳ್ಳೆಯದೆಂದು ಅನ್ನಿಸುವುದು. ಅನ್ಯಥಾ ಭಾವಿಸದಿರಿ.

    ReplyDelete
  4. very nice article... heege barita iri

    ReplyDelete
  5. ತುಂಬಾ ಆತ್ಮೀಯ ಗುರುಗಳು ತಾವು. ತಮ್ಮ ಬಗ್ಗೆ ನಮಗೆ ಹೆಮ್ಮೆ ಇದೇ. ನಾವು ಓದುತ್ತಿದ್ದಾಗ ಹೆಚ್ಚಿನ ಶಿಕ್ಷಕರು ಹೀಗೆ ಇದ್ದರು. ಆದರೆ ಈಗ ಅಪರೂಪ ಅನಿಸುತ್ತದೆ.
    ಚೆಂದದ ಲೇಖನ. ತಮ್ಮ ಸೇವೆ ಹೀಗೆ ಮುಂದುವರೆಯಲಿ.

    ReplyDelete
  6. ಗುರು-ಶಿಷ್ಯರ ಬಾ೦ಧವ್ಯ-ಬೆಸುಗೆ ಆದರ್ಶನೀಯ. ಉತ್ತಮ ಲೇಖನ. ಧನ್ಯವಾದಗಳು

    ಅನ೦ತ್

    ReplyDelete
  7. ಮೇಡಂ... ನಾಗರಾಜ್ ಅವರು ಹೇಳಿದಂತೆ ಓದಲು ಕಷ್ಟವೆನಿಸುತ್ತೆ... ದಯವಿಟ್ಟು ಸ್ಕ್ಯಾನ್ ಮಾಡಿದ ಪ್ರತಿಯ ಬದಲಾಗಿ ಮೂಲ ಪ್ರತಿ ಹಾಕಿ... ಧನ್ಯವಾದಗಳು...

    ReplyDelete
  8. ಪ್ರಭಾಮಣಿ ಯವರೇ ನಿಮ್ಮ ಈ ಲೇಖನ ಶಿಕ್ಷಕ ವೃತ್ತಿಗೆ ಮಾತ್ರ ಲಭಿಸುವ ಸುಸಂದರ್ಭ ಎಂಬುದನ್ನು ಮನನ ಮಾಡುತ್ತದೆ
    ಸ್ನೇಹ ಸಂಬಂಧ ಗಳೇ ವ್ಯಾವಹಾರಿಕ ವಾಗುತ್ತಿರುವ ಈ ದಿನಗಳಲ್ಲಿ ನಿಮ್ಮಿಬ್ಬರ ಈ ಸಂಬಂಧ ಇಂದಿಗೂ ಮುಂದುವರೆದಿದೆ ಎಂದರೆ
    -ನಿಜಕ್ಕೂ ಅಭಿನಂದನಾರ್ಹ. ,-

    ReplyDelete
  9. ಪ್ರಭಾಮಣಿಯವರೇ,
    ಗುರು-ಶಿಷ್ಯೆ ಪರಂಪರೆಯ ಬಗ್ಗೆ ಉತ್ತಮವಾದ ಲೇಖನ !
    ಇಷ್ಟವಾಯ್ತು

    ReplyDelete
  10. @ ಸುನಾಥ್ ರವರೆ,
    ನಾನೊಬ್ಬ ಸಾಮಾನ್ಯ ಶಿಕ್ಷಕಿಯಾಗಿದ್ದೆ. ಆದರೆ ಅತ್ಯ೦ತ ಪ್ರೀತಿಯಿ೦ದ ಆಯ್ಕೆ ಮಾಡಿಕೊ೦ಡ ವೃತ್ತಿ ಇದು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. @ ಡಾ. ಕೃಷ್ಣಮೂರ್ತಿಯವರೇ,
    ನನ್ನ ಅನುಭವ ಲೇಖನವನ್ನು ಇಷ್ಟಪಟ್ಟು ನೀಡಿದ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. @ ಸುಗುಣರವರೇ,
    @ಮಹೇಶ್ ರವರೇ,
    ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. @ ಸೀತಾರಾಂರವರೇ,
    ತಮ್ಮ ಅಭಿಮಾನಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಲೇಖನ ಓದಿ ಒಬ್ರು 'ನಂಗೂ ಶಿಕ್ಷಕರಾಗಲು ತುಂಬಾ ಇಷ್ಟವಾಗ್ತಿದೆ...'ಎಂದು ಪತ್ರ ಬರೆದು ಸಲಹೆ ಕೇಳಿದ್ರು. ನನಗೆ ಬಹಳ ಸಂತಸವಾಯ್ತು.

    ReplyDelete
  14. @ ಕವಿ ನಾಗರಾಜ್ ರವರೆ,
    @ ಪ್ರಗತಿ ಹೆಗಡೆಯವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ಟೈಪಿಸಲು ಸಮಯಾಭಾವವಿರುವುದರಿ೦ದ ಪತ್ರಿಕೆಗಳಲ್ಲಿ ಪ್ರಕಟವಾದವುಗಳನ್ನು ಸ್ಕ್ಯಾನ್ ಮಾಡಿ ಹಾಕುತ್ತಿದ್ದೇನೆ . ದಯಮಾಡಿ ಸಹಕರಿಸಿ. ಅದರ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಓದಲು ಅನುಕೂಲವಾಗುತ್ತದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.

    ReplyDelete
  15. @ ಕಲಾವತಿಯವರೇ,
    ಶಿಕ್ಷಕಿಯಾಗಿದ್ದು ಅದರ ಎಲ್ಲಾ ಮುಖಗಳ ಪರಿಚಯವಿರುವ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ಶಿಕ್ಷಕಿಯಾಗಿದ್ದ ನನ್ನ ಅನುಭವದ ಒ೦ದು ಮುಖ. ಮತ್ತೊ೦ದು ಕರಾಳ ಮುಖದ ಅನುಭವಗಳೂ ಪ್ರಾರ೦ಭದಲ್ಲಿ ನೊವನ್ನು೦ಟುಮಾಡಿ ನ೦ತರ 'ಇಷ್ಟೇ' ಎನ್ನುವ ನಿರ್ಲಿಪ್ತ ಭಾವ ಉ೦ಟಾಗುವ೦ತೆ ಮಾಡಿವೆ! ಬರುತ್ತಿರಿ.

    ReplyDelete
  16. @ ಅನ೦ತ ರಾಜ್ ರವರೇ,
    @ ಸಾನ್ವಿಯ ತಂದೆಯವರೇ,

    ಗುರು-ಶಿಷ್ಯ ಪರ೦ಪರೆಯನ್ನು ನೆನಪುಮಾಡಿಕೊ೦ಡು ಅಭಿಮಾನಪೂರ್ವಕವಾಗಿ ನೀಡಿದ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಲೇಖನ ಓದಿ ಒಬ್ಬರು 'ನಂಗೂ ಶಿಕ್ಷಕರಾಗಲು ತುಂಬಾ ಇಷ್ಟವಾಗ್ತಿದೆ...'ಎಂದು ಪತ್ರ ಬರೆದು ಸಲಹೆ ಕೇಳಿದ್ದರು.. ನನಗೆ ಬಹಳ ಸಂತಸವಾಗಿತ್ತು.

    ReplyDelete