Thursday, October 28, 2010

ಮನದ ಅ೦ಗಳದಿ........೧೪.ಓದು

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

16 comments:

  1. ಮೇಡಂ;ಓದಿನ ಬಗ್ಗೆ ಒಳ್ಳೆಯ ಲೇಖನವೊಂದನ್ನು ಓದಲು ಕೊಟ್ಟಿದ್ದಕ್ಕೆ ಧನ್ಯವಾದಗಳು.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ಓದುವ ವಿಧಾನವನ್ನು ನಿಧಾನವಾಗಿ ಓದಿದೆ.
    ಚೆನ್ನಾಗಿದೆ ಶ್ರೀ ಅರಬಿಂದೋರ ನುಡಿಗಳು.
    ಮಾತಾಜಿಯವರಂತೆ ನಾವೂ ಅವರನ್ನು ಗ್ರಹಿಸಬೇಕು.

    ReplyDelete
  3. ಓದಿನ ಬಗೆಗಿನ ನಿಮ್ಮ ಲೇಖನ ಚೆನ್ನಾಗಿದೆ..
    ದುಂಬಿ ಮತ್ತು ಜೇನ್ನೋಣದ ಉಪಮೆ ಹಿಡಿಸಿತು

    ReplyDelete
  4. ಓದುವ ವಿಧಾನವನ್ನು ಮಾತಾಜಿ ಚೆನ್ನಾಗಿ ತಿಳಿಸಿದ್ದಾರೆ. ಅದನ್ನು ನಮಗೂ ತಿಳಿಸಿದ ನಿಮಗೆ ಧನ್ಯವಾದಗಳು.

    ReplyDelete
  5. Tumba chennagide.. DhanyavAdagaLu Odina sariyaada vidhana tiliskottiddakke..

    ReplyDelete
  6. ಶೈಲಿ ವಿಭಿನ್ನವಾಗಿದೆ. ಓದುವುದನು ಪ್ರೇರೇಪಿಸುವ ನಿಮ್ಮ ಪ್ರಯತ್ನಕೆ ನಮ್ಮ ಜಯಕಾರ...

    ನಿಮಗೆ ರಾಜ್ಯೋತ್ಸವ ಶುಭಾಶಯಗಳು...

    ReplyDelete
  7. @ ಕೃಷ್ಣಮೂರ್ತಿಯವರೆ,
    ತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಭೇಟಿ ನೀಡಿ ಉರುಕು೦ದಪ್ಪನವರ ಬಗ್ಗೆ ನಿಮ್ಮ ಲೇಖನವನ್ನು ಓದಿದೆ. ಈಜಲು ಹೋದಾಗಿನ ಆಕಸ್ಮಿಕ ಅವಘಡದಿ೦ದ ನಿಮ್ಮನ್ನು ಪಾರುಮಾಡಿದ ಅವರಿಗೆ ನನ್ನ ಅನೇಕ ವ೦ದನೆಗಳು

    ReplyDelete
  8. @ ಮನಸಿನ ಮನೆಯವರೆ,
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. @ ಗುಬ್ಬಿ ಸತೀಶ್ ರವರೆ,
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅದನ್ನು ಅನುಸರಿಸಿದರೆ ಒಳಿತು.

    ReplyDelete
  10. @ ಸಾನ್ವಿಯ ತ೦ದೆಯವರೆ,
    ದುಂಬಿ ಮತ್ತು ಜೇನ್ನೋಣದ ಉಪಮೆಯ ಹನಿಗವನವನ್ನು ಮೆಚ್ಚಿದ್ದಕ್ಕಾಗಿ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. @ ಸುನಾಥ್ ರವರೆ,
    ಮಾತಾಜಿಯವರ ಓದಿನ ಬಗೆಗಿನ ಮಾತುಗಳು ಎಷ್ತೊ೦ದು ಉಪಯುಕ್ತವಾಗಿವೆ ಅಲ್ಲವೇ?
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. @ ಪ್ರದೀಪ್ ರಾವ್ ರವರೆ,
    ಅವು ಮಾತಾಜಿಯವರ ಓದಿನ ಬಗೆಗಿನ ಮಾತುಗಳು. ಅವನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸೋಣ.
    ತಮ್ಮ ಅಭಿಮಾನಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. @ ಬದರಿನಾಥ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಓದಿನ ನಿಜವಾದ ಪ್ರಯೋಜನವನ್ನು ಪಡೆಯಲೆತ್ನಿಸುವ ಎಲ್ಲರೂ ಅನುಸರಿಸಬೇಕಾದ ಮಾರ್ಗವದು.
    ತಮ್ಮ ಪ್ರೋತ್ಸಾಹಕರವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. @ ಸೀತಾರಾಂ ರವರೆ,
    ತಮ್ಮಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete