Saturday, December 3, 2011

'ಕಂಡೆ ನಾನೊಂದು ಕನಸು'- ಅಂಕಣ

ಆತ್ಮೀಯರೇ,
ನನ್ನ ಮಗಳು ಸುಷ್ಮಸಿ೦ಧುವಿನ(http://kandenanondhukanasu.blogspot.com/)
'ಕನಸ ಕಥನ' ಅಂಕಣ ರೂಪದಲ್ಲಿ 'ಸಿಹಿಗಾಳಿ' ಮಾಸಿಕ ದಲ್ಲಿ 'ಕಂಡೆ ನಾನೊಂದು ಕನಸು' ಶೀರ್ಷಿಕೆಯಡಿ ಪ್ರಕಟಗೊಳ್ಳುತ್ತಿದೆ.
ಸಿಹಿಗಾಳಿ ಮುಕ್ತ ಚಿಂತನೆಯ, ಸೂಕ್ಷ್ಮ ಸ೦ವೇದನೆಯ ಹೊಸ ವೇದಿಕೆಯಾಗಿ ಹೊರ ಬರುತ್ತಿದೆ. ಕನ್ನಡ ರಾಜ್ಯೋತ್ಸವದ ದಿನ ಮೊದಲ ಸ೦ಚಿಕೆ ಪ್ರಕಟವಾಗಿರುವ ಈ ಹೊಸ ಮಾಸ ಪತ್ರಿಕೆಯ
ಪ್ರತಿ ಹಾಗೂ ಚಂದಾ ವಿವರಗಳಿಗೆ ದಯವಿಟ್ಟು ಶ್ರೀಮತಿ ಹೆಚ್ .ಸಿ. ಭುವನೇಶ್ವರಿ, ಸಂಪಾದಕರು. ಇವರನ್ನು ಸಂಪರ್ಕಿಸಿ ಪ್ರಯತ್ನವನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ.
mb- 9739042243
email- bhuvanahc@gmail.com
sihigaali.masa@gmail.com
ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ.

10 comments:

  1. Best wishes to the new magazine and your daughter.
    This is not available in market?
    Swarna

    ReplyDelete
  2. ಹೊಸ ಪತ್ರಿಕೆಗೆ ಮತ್ತು ನಿಮ್ಮ ಮಗಳ ಅಂಕಣ ಬರಹಕ್ಕೆ ಹಾರ್ದಿಕ ಶುಭಾಶಯಗಳು.ನಮಸ್ಕಾರ.

    ReplyDelete
  3. ಸುಷ್ಮರವರ ಬ್ಲಾಗ್ ಲಿಂಕಿಗಾಗಿ ಧನ್ಯವಾದ ಹಾಗೂ ಪತ್ರಿಕೆಯ ವಿವರಗಳಿಗೂ ಸಹ.

    ReplyDelete
  4. ಹೊಸ ಪತ್ರಿಕೆಗೂ, ಸುಶ್ಮಾರವರ ಹೊಸ ಅಂಕಣಕ್ಕೂ ಹಾರ್ದಿಕ ಶುಭಾಶಯಗಳು.
    ಬಹಳ ದಿನಗಳಿಂದ ಸಮಯದ ಅಭಾವವಿರುವುದರಿಂದ ಯಾರ ಬ್ಲಾಗಿಗೂ ಭೇಟಿ ಕೊಟ್ಟಿರಲಿಲ್ಲ.. ಆದರೂ ನಿಮ್ಮ ಬರಹಗಳನ್ನು ಓದುವುದು ಬಿಟ್ಟಿಲ್ಲ.. ಸಮಯವಾದಾಗ ಬಂದು ನೀವು ಈ ಹಿಂದೆ ಬರೆದ ಎಲ್ಲಾ ಲೇಖನಗಳನ್ನೂ ಓದುತ್ತೇನೆ. ಧನ್ಯವಾದಗಳು!

    ReplyDelete
  5. ಸುಶ್ಮಳಿಗೆ ನಮ್ಮೆಲ್ಲರ ಶುಭಾಶಯಗಳು...

    ReplyDelete
  6. ಮೇಡಂ, ನವೀನ ಪತ್ರಿಕೆ ಮತ್ತು ಅಂಕಣ ಬರಹವನ್ನು ಪರಿಚಯಿಸಿದಕ್ಕೆ ಧನ್ಯವಾದಗಳು. ಹಾಗೂ ನಿಮ್ಮ ಮಗಳ ಅಂಕಣ ಬರಹಕ್ಕೂ ಶುಭಾಶಯಗಳು.
    ಸಮಯಾಭಾವದಿಂದ ಬ್ಲಾಗಿಗೆ ಬರಲಾಗುತ್ತಿಲ್ಲ. ಸಮಯವಾದಾಗ ಬರಹಗಳನ್ನು ಓದುತ್ತೇನೆ.
    ಧನ್ಯವಾದಗಳು

    ReplyDelete
  7. ಪ್ರಭಾಮಣಿಯವರೇ, ನಾನು ನಿಮ್ಮ ಬ್ಲಾಗನ್ನು ನಿಯಮಿತವಾಗಿ ಓದುತ್ತಿರುವೆ. ಪ್ರತಿಕ್ರಿಯೆ ಅನುಮೋದನೆ ನಂತರ ಪ್ರಕಟವಾಗುವುದರಿಂದಲೂ ಹಾಗೂ 'ಪದಪರಿಶೀಲನೆ' ಅಗತ್ಯವಾಗಿರುವುದರಿಂದ ಪ್ರತಿಕ್ರಿಯಿಸುತ್ತಿಲ್ಲವಷ್ಟೆ. ಒಳ್ಳೆಯ ಬರಹಗಳನ್ನು ನೀಡುತ್ತಿರುವಿರಿ. ಧನ್ಯವಾದಗಳು.

    ReplyDelete
  8. prabhaamaniyavare
    sushmage naanna
    abhinanadanegalu,
    shubha haaraikegalu.

    ReplyDelete