Thursday, October 2, 2014

ನನ್ನ ಮಗಳ(Sushma Sindhu) ಹೊಸ ವೆಬ್ ಸೈಟ್:

ನನ್ನ ಮಗಳು Sushma Sindhu ಇದೀಗ ತನ್ನ ಹೊಸ ವೆಬ್ ಸೈಟ್ ಪ್ರಾರ೦ಭಿಸುತ್ತಿರುವುದು ಅತ್ಯ೦ತ ಸ೦ತಸದ ಸ೦ಗತಿಯಾಗಿದೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರದ ನಿರೀಕ್ಷೆಯಲ್ಲಿದ್ದೇನೆ.

1 comment:

  1. ಅಭಿನಂದನೆಗಳನ್ನು ತಿಳಿಸಿರಿ.

    ReplyDelete